Jambunatha Kanchyani - Ondu Pennina Kathe

Jambunatha Kanchyani - Ondu Pennina Kathe

2,99 €

'ನವಕರ್ನಾಟಕ ಕಿರಿಯರ ಕಥಾಮಾಲೆ'ಯಲ್ಲಿ ಪ್ರಕಟವಾಗಿರುವ ಜಾಣ ಕಥೆಗಳು, ವಿವಿಧ ಲೇಖಕರ ಆಯ್ದ ಉತ್ತಮ ಕಥೆಗಳ ಆಡಿಯೋ ಪುಸ್ತಕ. ಈ ಎಲ್ಲ ಕಥೆಗಳು ಸರಳ ಶೈಲಿಯಲ್ಲಿದ್ದು ಮಕ್ಕಳನ್ನು ಆಕರ್ಷಿಸುತ್ತವೆ, ಕುತೂಹಲ ಕೆರಳಿಸುತ್ತವೆ, ಮನರಂಜನೆ ನೀಡುತ್ತವೆ, ನಕ್ಕು ನಲಿಸುತ್ತವೆ. ಹಿರಿಯರಿಂದ 'ನೀನು ಜಾಣ ಅಥವಾ ಜಾಣೆ' ಎನ್ನಿಸಿಕೊಳ್ಳಲು ಮಕ್ಕಳು ಹಂಬಲಿಸುವುದು ಸಹಜವಾದುದು. ಸದಾ ಮಕ್ಕಳ ಮೇಲೆ ಸಿಡಿಮಿಡಿಗೊಳ್ಳುವ ತಂದೆ ತಾಯಿಯರು, ಮಕ್ಕಳು ನಿಜವಾದ ಜಾಣತನ ಪ್ರದರ್ಶಿಸಿದಾಗಲಾದರೂ, ತಮ್ಮ ಜಿಪುಣತನ ಬಿಟ್ಟು ಮಕ್ಕಳನ್ನು ಅವರ...

Direkt bei Thalia AT bestellen

Produktbeschreibung

'ನವಕರ್ನಾಟಕ ಕಿರಿಯರ ಕಥಾಮಾಲೆ'ಯಲ್ಲಿ ಪ್ರಕಟವಾಗಿರುವ ಜಾಣ ಕಥೆಗಳು, ವಿವಿಧ ಲೇಖಕರ ಆಯ್ದ ಉತ್ತಮ ಕಥೆಗಳ ಆಡಿಯೋ ಪುಸ್ತಕ. ಈ ಎಲ್ಲ ಕಥೆಗಳು ಸರಳ ಶೈಲಿಯಲ್ಲಿದ್ದು ಮಕ್ಕಳನ್ನು ಆಕರ್ಷಿಸುತ್ತವೆ, ಕುತೂಹಲ ಕೆರಳಿಸುತ್ತವೆ, ಮನರಂಜನೆ ನೀಡುತ್ತವೆ, ನಕ್ಕು ನಲಿಸುತ್ತವೆ. ಹಿರಿಯರಿಂದ 'ನೀನು ಜಾಣ ಅಥವಾ ಜಾಣೆ' ಎನ್ನಿಸಿಕೊಳ್ಳಲು ಮಕ್ಕಳು ಹಂಬಲಿಸುವುದು ಸಹಜವಾದುದು. ಸದಾ ಮಕ್ಕಳ ಮೇಲೆ ಸಿಡಿಮಿಡಿಗೊಳ್ಳುವ ತಂದೆ ತಾಯಿಯರು, ಮಕ್ಕಳು ನಿಜವಾದ ಜಾಣತನ ಪ್ರದರ್ಶಿಸಿದಾಗಲಾದರೂ, ತಮ್ಮ ಜಿಪುಣತನ ಬಿಟ್ಟು ಮಕ್ಕಳನ್ನು ಅವರ ಜಾಣತನದ ಬಗ್ಗೆ ತಾರೀಫು ಮಾಡಬೇಕೆಂಬ ಸಂದೇಶ ಸಹ ಈ ಕಥೆಗಳಲ್ಲಿದೆ.
Marke Storyside IN
EAN 9789356043619

...

11,09 €

Alfred Hitchcock Oliver Rohrbeck Jens Wawrczeck...
...

3,99 €

Nils Noir - Lord Neverlove von...
...

10,59 €

Andre Marx - Die drei ???...
...

9,99 €

Ocke Aukes - Borkumer Brandung
...

2,99 €

Rolf Sakulowski - Die Gloriosa-Verschwörung

Beratungskontakt

contact-lady

Vereinbaren Sie ein kostenloses Erstgespräch. Wir beraten Sie gerne!



Kategorien